ರಿಂಕು ಸಿಂಗ್​ ಕ್ರಿಕೆಟರ್​​ ಆಗುವ ಮುನ್ನ ಸ್ವೀಪರ್​ ಕೆಲಸ ಮಾಡ್ತಿದ್ರಾ? ಇಲ್ಲಿದೆ ಅಸಲಿ ಸಂಗತಿ…

ನವದೆಹಲಿ: ಪ್ರಸ್ತುತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಅಂತರದಿಂದ ಭಾರತ ಮುನ್ನಡೆ ಕಾಯ್ದುಕೊಂಡಿದೆ. ಎರಡೂ ಪಂದ್ಯಗಳಲ್ಲಿ ಯುವ ಆಟಗಾರ ರಿಂಕು ಸಿಂಗ್​ ತಮ್ಮ ಸ್ಫೋಟಕ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದು, ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ನಡುವೆ ರಿಂಕು ಸಿಂಗ್​ ಕುರಿತಾದ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ರಿಂಕು ಕ್ರಿಕೆಟಿಗನಾಗುವ ಮುಂಚೆ ಸ್ವೀಪರ್​ (ಸ್ವಚ್ಛತಾ ಸಿಬ್ಬಂದಿ) ಆಗಿದ್ದರಂತೆ. ಇದು ನಿಜವೋ? ಸುಳ್ಳೋ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. … Continue reading ರಿಂಕು ಸಿಂಗ್​ ಕ್ರಿಕೆಟರ್​​ ಆಗುವ ಮುನ್ನ ಸ್ವೀಪರ್​ ಕೆಲಸ ಮಾಡ್ತಿದ್ರಾ? ಇಲ್ಲಿದೆ ಅಸಲಿ ಸಂಗತಿ…