ಸೆ.25ರಿಂದ ಲಾಕ್​ಡೌನ್​ ಪಕ್ಕಾನಾ? ಏನಿದು ಒಕ್ಕಣೆ !

ನವದೆಹಲಿ: ದೇಶಾದ್ಯಂತ ಕರೊನಾ ವೈರಸ್ ಕೇಸ್​ಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಸೆಪ್ಟೆಂಬರ್ 25ರಿಂದ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಲಿದೆ. ಹೀಗೊಂದು ಒಕ್ಕಣೆ ಇರುವಂಥ ಆದೇಶ ಪ್ರತಿಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ನಿಜವಾಗಿಯೂ ಸೆಪ್ಟೆಂಬರ್ 25ರಿಂದ ಮತ್ತೆ ಲೌಕ್​ಡೌನಾ! ಎಂದು ಅನೇಕರು ಉದ್ಗರಿಸಿದ್ದರು. ಈ ಬಗ್ಗೆ ಚಿಂತೆ ಬೇಡ. ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಆದೇಶ ಪ್ರತಿ, ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಥಾರಿಟಿ (ಎನ್​ಡಿಎಂಎ) ಹೆಸರಿನ ಲೆಟರ್​ಹೆಡ್​ನಲ್ಲಿತ್ತು. ಅಲ್ಲದೆ, ಸೆಪ್ಟೆಂಬರ್ 25ರಿಂದ ರಾಷ್ಟ್ರವ್ಯಾಪಿ ಲಾಕ್​ಡೌನ್ … Continue reading ಸೆ.25ರಿಂದ ಲಾಕ್​ಡೌನ್​ ಪಕ್ಕಾನಾ? ಏನಿದು ಒಕ್ಕಣೆ !