ಫೇಸ್​ಬುಕ್ ಫೇಕ್ ರಿಕ್ವೆಸ್ಟ್ ಜನಸಾಮಾನ್ಯರೇ ಟಾರ್ಗೆಟ್; ಕೇವಲ ಮೆಸೇಜ್ ನೋಡಿ ಹಣ ಕೊಡಬೇಡಿ..

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ಫೇಸ್​ಬುಕ್ ಜಾಲತಾಣದಲ್ಲಿ ಸ್ನೇಹಿತರು, ಪರಿಚಯಸ್ಥರಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಎಚ್ಚರ. ಖಾತೆಯನ್ನು ಖಚಿತಪಡಿಸಿ ಕೊಳ್ಳದೇ ಕೇವಲ ಪ್ರೊಫೈಲ್ ಫೋಟೊ ನೋಡಿ ಅವರನ್ನು ಅಕ್ಸೆಪ್ಟ್ ಮಾಡಿಕೊಂಡರೆ ದುಬಾರಿ ಬೆಲೆ ತೆರಬೇಕಾಗಬಹುದು! ಕರೊನಾ ಸಂಕಷ್ಟದ ಸಂದರ್ಭದಲ್ಲೇ ನಕಲಿ ಖಾತೆಗಳನ್ನು ಸೃಷ್ಟಿಸಿ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಸೈಬರ್ ವಂಚಕರು ಆರಂಭದಲ್ಲಿ ಗಣ್ಯರು, ಶ್ರೀಮಂತರು, ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಸಲಿ ಖಾತೆಗೆ ಹೋಲುವ ಅವರ ಪ್ರೊಫೈಲ್ … Continue reading ಫೇಸ್​ಬುಕ್ ಫೇಕ್ ರಿಕ್ವೆಸ್ಟ್ ಜನಸಾಮಾನ್ಯರೇ ಟಾರ್ಗೆಟ್; ಕೇವಲ ಮೆಸೇಜ್ ನೋಡಿ ಹಣ ಕೊಡಬೇಡಿ..