ಮದುವೆಗೆ ಕುತ್ತು ತಂದ ಫೇಸ್‌ಬುಕ್ ನಕಲಿ ಪೋಸ್ಟ್!

ಮದ್ದೂರು: ನಿಶ್ಚಿತಾರ್ಥವಾಗಿದ್ದ ಯುವತಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು, ಬೇರೆ ವ್ಯಕ್ತಿಯ ಜತೆಗಿರುವ ಫೋಟೋ ಹಾಕಿದ ಪರಿಣಾಮ, ಮದುವೆಗೇ ಸಂಚಕಾರ ಬಂದ ಘಟನೆ ನಡೆದಿದೆ. ಕಬ್ಬಾರೆ ಗ್ರಾಮದ ತಿಮ್ಮಯ್ಯ ಅವರ ಪುತ್ರಿ ಗೀತಾ (22) ಅವರಿಗೆ ಡಿ.ಹೊಸೂರು ಗ್ರಾಮದ ಹೀರೇಶ್‌ರೊಂದಿಗೆ ಮೇ 5ರಂದು ನಿಶ್ಚಿತಾರ್ಥವಾಗಿತ್ತು. ಮೇ 18ರಂದು ಮದುವೆ ನಿಗದಿಯಾಗಿತ್ತು. ಈ ನಡುವೆ ಇದೇ ಗ್ರಾಮದ ರಾಜು ಮತ್ತವನ ಸ್ನೇಹಿತರು ಗೀತಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ರಾಜು ಮತ್ತು ಗೀತಾ ಅವರಿರುವ ಫೋಟೋಗಳನ್ನು … Continue reading ಮದುವೆಗೆ ಕುತ್ತು ತಂದ ಫೇಸ್‌ಬುಕ್ ನಕಲಿ ಪೋಸ್ಟ್!