ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್​ಗೆ ಕಳಿಸಿ…

ಬೆಂಗಳೂರು: ಶಾಲೆ ಆರಂಭಿಸಬೇಕೋ-ಬೇಡವೋ, ಕರೊನಾ ಮೂರನೇ ಅಲೆ ಮಾರಕವೋ-ದುರ್ಬಲವೋ ಎಂಬಿತ್ಯಾದಿ ವಿಚಾರಗಳು ಇನ್ನೂ ಚರ್ಚೆಯಲ್ಲಿ ಇರುವಾಗಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವುದು ಖಚಿತಗೊಂಡಿದೆ. ಇದೇ ಜುಲೈ 19ರಂದು ಎಸ್​ಎಸ್​ಎಲ್​ಸಿ ಎಕ್ಸಾಂ ಆರಂಭಗೊಳ್ಳಲಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಮಕ್ಕಳು ಪರೀಕ್ಷೆಗೆ ಹೋಗುವುದು ಎಷ್ಟು ಸುರಕ್ಷಿತ ಎಂಬ ಕುರಿತು ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪಾಲಕರಲ್ಲೂ ಆತಂಕವಿದ್ದರೆ ಅದೇನೂ ಅಚ್ಚರಿಯಲ್ಲ. ಅಂಥ ಪಾಲಕ-ವಿದ್ಯಾರ್ಥಿಗಳಿಗೆಂದೇ ಇಲ್ಲೊಬ್ಬರು ಶಿಕ್ಷಕರು ಧೈರ್ಯದ ನುಡಿಗಳನ್ನು ಹೇಳಿದ್ದಾರೆ. ಧಾರವಾಡದ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಅವರು ಈ ಸಲದ ಎಸ್​ಎಸ್​ಎಲ್​ಸಿ … Continue reading ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್​ಗೆ ಕಳಿಸಿ…