ಕೊನೆಗೂ ಚಿಂಟು ಪ್ರತಿಕ್ರಿಯಿಸಲೇ ಇಲ್ಲ … ರಿಷಿ ಕಪೂರ್ ದೇಹ; ಕರಣ್ ಜೋಹರ್ ಮುಖ

‘ಸಖತ್ತಾಗಿದೆ … ಅಪ್ಪ ಇದಕ್ಕೆ ಹೇಗೆ ರಿಯಾಕ್ಟ್ ಮಾಡ್ತಾರೋ ನೋಡಬೇಕು …’ ಹಾಗಂತ ಮೂರು ದಿನಗಳ ಹಿಂದೆ ರಿಷಿ ಕಪೂರ್ ಮಗಳು, ರಿದ್ದೀಮಾ ಕಪೂರ್ ಹೇಳಿಕೊಂಡಿದ್ದರು. ಆದರೆ, ಚಿಂಟು ಇದಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಚಿಂಟು ಯಾರು ಅಂತೀರಾ? ಕುಟುಂಬದವರು ರಿಷಿ ಕಪೂರ್ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದುದು ಚಿಂಟು ಅಂತಲೇ. ಇಷ್ಟಕ್ಕೂ ಆಗಿದ್ದೇನೆಂದರೆ, ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ಎರಡು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಒಂದು ವೀಡಿಯೋ ಹಂಚಿಕೊಂಡಿದ್ದರು. ರಿಷಿ ಕಪೂರ್ … Continue reading ಕೊನೆಗೂ ಚಿಂಟು ಪ್ರತಿಕ್ರಿಯಿಸಲೇ ಇಲ್ಲ … ರಿಷಿ ಕಪೂರ್ ದೇಹ; ಕರಣ್ ಜೋಹರ್ ಮುಖ