ವಿಜ್ಞಾನ ಪದವೀಧರರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗಾವಕಾಶ- ನಾಲ್ಕೇ ದಿನಗಳು ಬಾಕಿ

ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​ ಲಿಮಿಟೆಡ್​ನ (ಬಿಎಚ್​ಇಎಲ್​) ತಿರುಚಿರಾಪಲ್ಲಿ ಟಕದಲ್ಲಿನ ಆಸ್ಪತ್ರೆಗೆ ಪಾರ್ಟ್​ ಟೈಮ್​ ಮೆಡಿಕಲ್​ ಕನ್ಸಲ್ಟಂಟ್​ (ಪಿಟಿಎಂಸಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಅಲ್ಪಾವಧಿಯದಾಗಿದ್ದು, ತಿರುವೆರುಂಬೂರು ಹಾಗೂ ತಿರುಚಿರಾಪಲ್ಲಿಯಲ್ಲಿ ನೇಮಕ ಮಾಡಲಾಗುವುದು. ಒಟ್ಟು ಹುದ್ದೆಗಳು: 11 ಪಿಟಿಎಂಸಿ ಹುದ್ದೆಗಳು ಆರಂಭದಲ್ಲಿ 1 ವರ್ಷದ ಕಾರ್ಯಾವಧಿ ಹೊಂದಿದ್ದು, ಗರಿಷ್ಠ 3 ವರ್ಷಕ್ಕೆ ವಿಸ್ತರಿಸಬಹುದಾಗಿದೆ. ಕರ್ತವ್ಯ ನಿರ್ವಹಿಸಿದ ತಾಸಿನ ಲೆಕ್ಕದಲ್ಲಿ ವೇತನ ನೀಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ವೈದ್ಯಕೀಯವಾಗಿ ಫಿಟ್​ ಇರುವ ಪ್ರಮಾಣಪತ್ರ ಸಲ್ಲಿಸಬೇಕು. ಹುದ್ದೆ ವಿವರ – ಪಿಟಿಎಂಸಿ … Continue reading ವಿಜ್ಞಾನ ಪದವೀಧರರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗಾವಕಾಶ- ನಾಲ್ಕೇ ದಿನಗಳು ಬಾಕಿ