Photos | ‘ನಾವು ನಿಮ್ಮೊಂದಿಗೆ’ ಶ್ರೀಲಂಕಾ ಪ್ರಧಾನಿಗೆ ಪೋಸ್ಟ್‌ ಕಾರ್ಡ್‌ ರವಾನೆ

ಬೆಂಗಳೂರು: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಸಂತ್ರಸ್ತರಲ್ಲಿ ಒಗ್ಗಟ್ಟನ್ನು ಮೂಡಿಸುವ ಸಲುವಾಗಿ ಬೆಂಗಳೂರಿನಲ್ಲಿ ಕಲಾವಿದನೊಬ್ಬ ‘ನಾವು ನಿಮ್ಮೊಂದಿಗೆ’ ಎಂದಿರುವ ಪೋಸ್ಟ್‌ ಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಶ್ರೀಲಂಕಾದ ಪ್ರಧಾನಿಗೆ ಅವುಗಳನ್ನು ಕಳುಹಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ.