ಕೃಷಿ ಉತ್ಪನ್ನಕ್ಕೆ ರಫ್ತು ಬಲ: ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡಿಂಗ್, ಎಕ್ಸ್​ಪೋರ್ಟ್ ಹಬ್ ಸ್ಥಾಪನೆ..

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರಾಜ್ಯದಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಐದು ರಫ್ತು ಕೇಂದ್ರಗಳ (ಎಕ್ಸ್​ಪೋರ್ಟ್ ಹಬ್) ಸ್ಥಾಪನೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಆಶಯದಂತೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯನ್ನು ರಫ್ತು ಕೇಂದ್ರ ಮಾಡುವುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ರಾಜ್ಯದಿಂದ ವಿವಿಧ ರಾಜ್ಯಗಳು ಹಾಗೂ ದೇಶಗಳಿಗೆ ಆಗುವ ಒಟ್ಟಾರೆ ರಫ್ತಿನಲ್ಲಿ ಕೃಷಿ ಉತ್ಪನ್ನಗಳ ಪಾಲು ಕೇವಲ ಶೇ.2ರಷ್ಟು ಇದೆ. ಅದನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ದ್ವಿಗುಣ ಮಾಡುವುದಕ್ಕೆ ಸರ್ಕಾರ … Continue reading ಕೃಷಿ ಉತ್ಪನ್ನಕ್ಕೆ ರಫ್ತು ಬಲ: ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡಿಂಗ್, ಎಕ್ಸ್​ಪೋರ್ಟ್ ಹಬ್ ಸ್ಥಾಪನೆ..