More

    ರೈಲು ಸಂಚಾರ ವಿಸ್ತರಣೆ

    ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಕೆಲವು ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ.

    ಎಸ್​ಎಸ್​ಎಸ್ ಹುಬ್ಬಳ್ಳಿ-ಗೋಮತಿ ನಗರ ರೈಲು ಸಂಚಾರವನ್ನು ಜೂ. 15ರವರೆಗೆ, ಗೋಮತಿ ನಗರ – ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 18ರವರೆಗೆ, ಎಸ್​ಎಸ್​ಎಸ್ ಹುಬ್ಬಳ್ಳಿ- ಅಹ್ಮದಾಬಾದ್ ರೈಲು ಸಂಚಾರವನ್ನು ಜೂ. 16ರವರೆಗೆ, ಅಹ್ಮದಾಬಾದ್- ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 17ರವರೆಗೆ, ಎಸ್​ಎಸ್​ಎಸ್ ಹುಬ್ಬಳ್ಳಿ -ಮುಜಾಫರ್ ರೈಲು ಸಂಚಾರವನ್ನು ಜೂ. 11ರವರೆಗೆ, ಮುಜಾಫರ್ – ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 14ರವರೆಗೆ, ಎಸ್​ಎಸ್​ಎಸ್ ಹುಬ್ಬಳ್ಳಿ – ಯೋಗ ನಗರಿ ರಿಶಿಕೇಶ ರೈಲು ಸಂಚಾರವನ್ನು ಜೂ. 10ರವರೆಗೆ, ಯೋಗ ನಗರಿ ರಿಶಿಕೇಶ- ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 13ರವರೆಗೆ ವಿಸ್ತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts