ಜ. 29ರವರೆಗೆ ರಾಮೋಜಿ ಫಿಲ್ಮ್​ ಸಿಟಿಯಿಂದ ಆಕರ್ಷಕ ವಿಂಟರ್​ ಫೆಸ್ಟ್​ ಆಯೋಜನೆ: ಕ್ರಿಸ್​ಮಸ್​, ಹೊಸ ವರ್ಷದ ಮೋಜಿನ ಹಬ್ಬ

ಪ್ರಸಿದ್ಧ ಪ್ರವಾಸಿ ಮತ್ತು ಮನರಂಜನಾ ಕೇಂದ್ರವಾಗಿರುವ ಪ್ರಪಂಚದ ಅತಿ ದೊಡ್ಡ ಸಂಘಟಿತ ಚಲನಚಿತ್ರ ಸ್ಟುಡಿಯೋ ಸಂಕೀರ್ಣ ರಾಮೋಜಿ ಫಿಲ್ಮ್​ ಸಿಟಿ (ಆರ್​ಎಫ್​ಸಿ)ಯು 2023ರ ಜನವರಿ 29ರವರೆಗೆ 46 ದಿನಗಳ ಸುದೀರ್ಘ “ವಿಂಟರ್ ಫೆಸ್ಟ್” ಆಯೋಜಿಸಿದ್ದು, ಈ ಋತುವಿನ ಅತ್ಯುತ್ತಮ ವಿನೋದ ಮತ್ತು ಮೋಜಿನ ಹಬ್ಬವನ್ನು ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸುತ್ತಿದೆ. ಸಿನಿಮಾ ಕ್ಷೇತ್ರದ ಮಾಯಾಲೋಕವಾಗಿರುವ ಆರ್​ಎಫ್​ಸಿ, ರಜೆಯ ಮೋಜು ಅಥವಾ ವಿರಾಮದ ಕ್ಷಣಗಳನ್ನು ಮಧುರವಾಗಿಸುವ ಹಾಟ್​ಸ್ಪಾಟ್​ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್​ ಮತ್ತು 2023ರ ಹೊಸವರ್ಷಾಚರಣೆ ಎದುರಾಗಲಿದ್ದು, … Continue reading ಜ. 29ರವರೆಗೆ ರಾಮೋಜಿ ಫಿಲ್ಮ್​ ಸಿಟಿಯಿಂದ ಆಕರ್ಷಕ ವಿಂಟರ್​ ಫೆಸ್ಟ್​ ಆಯೋಜನೆ: ಕ್ರಿಸ್​ಮಸ್​, ಹೊಸ ವರ್ಷದ ಮೋಜಿನ ಹಬ್ಬ