ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

ಬುಕಾರೆಸ್ಟ್: ಪ್ಲೇಬಾಯ್ ಮ್ಯಾಗಝಿನ್‌ನಲ್ಲಿ ಮಿಂಚುತ್ತಿದ್ದ ರೂಪದರ್ಶಿಯೊಬ್ಬರು ಈಗ ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಫುಟ್‌ಬಾಲ್ ಕ್ಲಬ್‌ಗೆ ಆಪದ್ಭಾಂದವರಾಗಿದ್ದಾರೆ. ರೊಮೇನಿಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಕ್ಲಬ್ ಎನಿಸಿದ್ದ ಎಎಫ್​ಸಿ ಹೆರ್ಮನ್‌ಸ್ಟಡ್ ಇತ್ತೀಚೆಗೆ ಭಾರಿ ನಷ್ಟದಲ್ಲಿತ್ತು. ಮಾಜಿ ಪ್ಲೇಬಾಯ್ ರೂಪದರ್ಶಿ ಆನಾಮರಿಯಾ ಪ್ರೊಡನ್ ರೆಘೆಕಾಂಪ್ ಈಗ ಈ ಫುಟ್‌ಬಾಲ್ ಕ್ಲಬ್‌ಅನ್ನು ಖರೀದಿಸಿದ್ದು, ಅದರ ಹೊಸ ಒಡತಿಯಾಗಿದ್ದಾರೆ. ಇದನ್ನೂ ಓದಿ: ಈ ದಿಗ್ಗಜರಿಗೆ ಒಲಿಯಲೇ ಇಲ್ಲ ಖೇಲ್‌ರತ್ನ… 2015ರಲ್ಲಿ ಸ್ಥಾಪಿಸಲ್ಪಟ್ಟಿದ್ದ ಹೆರ್ಮನ್‌ಸ್ಟಡ್ ಕ್ಲಬ್ 2018ರಲ್ಲಿ ಟಾಪ್ ಡಿವಿಷನ್‌ಗೆ ಬಡ್ತಿ ಪಡೆದಿತ್ತು. ಆದರೆ ಕ್ಲಬ್ … Continue reading ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!