ರಾಯಭಾರ ಕಚೇರಿ ಕಟ್ಟಡವನ್ನೇ ಮಾರಾಟ ಮಾಡಿದ್ದ ಪಾಕ್​ನ ಮೇಜರ್ ಜನರಲ್​

ಇಸ್ಲಾಮಾಬಾದ್​/ನವದೆಹಲಿ: ಪಾಕಿಸ್ತಾನ ಸರ್ಕಾರದ ಗಮನಕ್ಕೇ ಬಾರದಂತೆ ಅದರ ರಾಯಭಾರ ಕಚೇರಿ ಕಟ್ಟಡವನ್ನೇ ರಾಜತಾಂತ್ರಿಕ ಅಧಿಕಾರಿಯೊಬ್ಬ ರಹಸ್ಯವಾಗಿ ಮಾರಾಟ ಮಾಡಿದ್ದ. ಇದರಿಂದಾಗಿ ಪಾಕಿಸ್ತಾನದ ಬೊಕ್ಕಸಕ್ಕೆ 22.24 ಕೋಟಿ ಪಾಕಿಸ್ತಾನಿ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ಆ ಅಧಿಕಾರಿಯನ್ನು ಬಾಧ್ಯಸ್ಥನನ್ನಾಗಿ ಮಾಡಿ ಆತನ ವಿರುದ್ಧ ದೋಷಾರೋಪಣೆಯನ್ನು ಕೋರ್ಟ್​ನಲ್ಲಿ ಮಾಡಲಾಗಿದೆ ಎಂದು ದ ಎಕ್ಸ್​ಪ್ರೆಸ್​ ಟ್ರಿಬ್ಯೂನ್ ವರದಿ ಮಾಡಿದೆ. ಸರ್ಕಾರವನ್ನೇ ಈ ರೀತಿ ವಂಚಿಸಿದ ಅಧಿಕಾರಿ ಹೆಸರು ಮೇಜರ್ ಜನರಲ್ (ನಿವೃತ್ತ ) ಸೈಯದ್​ ಮುಸ್ತಾಫ ಅನ್ವರ್. ಇಂಡೋನೇಷ್ಯಾದ ಜಕಾರ್ತಾದಲ್ಲಿ … Continue reading ರಾಯಭಾರ ಕಚೇರಿ ಕಟ್ಟಡವನ್ನೇ ಮಾರಾಟ ಮಾಡಿದ್ದ ಪಾಕ್​ನ ಮೇಜರ್ ಜನರಲ್​