ಮಾಜಿ ಶಾಸಕರ ಪತ್ನಿ ಚಲಾಯಿಸುತ್ತಿದ್ದ ಕಾರ್ ಅಪಘಾತ; ಪತಿಗೆ ಗಾಯ…

ಬೆಂಗಳೂರು: ಮಾಜಿ ಶಾಸಕರ ಪತ್ನಿ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಾಜಿ ಶಾಸಕರು ಗಾಯಗೊಂಡಿದ್ದಾರೆ. ಬೆಂಗಳೂರಿನ ಸಂಜಯನಗರದ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ವಿಕ್ರಮ್​ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಭಾನುವಾರ ಗೆಳೆಯನ ಮನೆಗೆ ತೆರಳಿದ್ದರು. ಅಲ್ಲಿಂದ ತಮ್ಮ ರೇಂಜ್​ ರೋವರ್ ಕಾರಿನಲ್ಲಿ ಮರಳುವಾಗ ನಸುಕಿನ ಜಾವ ಮೂರು ಗಂಟೆಗೆ ಸಂಜಯನಗರ ಸಿಗ್ನಲ್​ನಲ್ಲಿ ಅಪಘಾತ ಸಂಭವಿಸಿದೆ. ಆರತಿ ಅವರು ತಿರುವು ತೆಗೆದುಕೊಳ್ಳುತ್ತಿರುವಾಗ ಆಯತಪ್ಪಿ ಕಾರು ಮರಕ್ಕೆ ಗುದ್ದಿದೆ. … Continue reading ಮಾಜಿ ಶಾಸಕರ ಪತ್ನಿ ಚಲಾಯಿಸುತ್ತಿದ್ದ ಕಾರ್ ಅಪಘಾತ; ಪತಿಗೆ ಗಾಯ…