ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​

ಅಹಮದಾಬಾದ್​: ಅಕ್ರಮ ಸಂಬಂಧ, ಕುಟುಂಬದಲ್ಲಿ ಬೆಂಕಿ ಹಚ್ಚುತ್ತದೆ. ಅದರಲ್ಲೂ ವಯಸ್ಕ ಮಕ್ಕಳಿರುವ ತಂದೆ ತಾಯಿಗಳು ಬೆಳೆಸಿಕೊಳ್ಳುವ ಅಕ್ರಮ ಸಂಬಂಧದಿಂದ ಅವರು ತಮ್ಮ ಮಕ್ಕಳೆದುರು ಮುಜುಗರಕ್ಕೊಳಗಾಗುವಂತಹ ಸಂದರ್ಭ ಒದಗಿಬಿಡುತ್ತದೆ. ಇದೀಗ ಇಂತದ್ದೇ ಒಂದು ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಇದನ್ನೂ ಓದಿ: VIDEO| ಆತನಿಗೆ ವರದಕ್ಷಿಣೆಯಾಗಿ ಸಿಕ್ಕಿದ್ದು ಎಕೆ-47! ಪಾಕಿಸ್ತಾನದಲ್ಲಿ ಇದೆಲ್ಲ ಕಾಮನ್​ ಅಂತೆ ಅಹಮದಾಬಾದ್​ ನಗರದಲ್ಲಿ ವಾಸಿಸುವ ಮಹಿಳೆಗೆ 15 ವರ್ಷದ ಹಿಂದೆಯೇ ಗಂಡನಿಂದ ವಿಚ್ಛೇದನವಾಗಿತ್ತು. ಗಂಡನಿಂದ ದೂರಾಗಿ ಮಕ್ಕಳೊಂದಿಗೆ ಬದುಕುತ್ತಿದ್ದ ಅವಳಿಕೆ ಒಂದೂವರೆ ವರ್ಷದ ಹಿಂದೆ … Continue reading ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​