ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ 90 ಜೊತೆ ಬಟ್ಟೆ ಖರೀದಿಸಿದ್ದರು. ಈ ಕುರಿತು ಇಂದು ವಿಧಾನಸಭೆ ಕಲಾಪದಲ್ಲಿ ಸ್ವಾರಸ್ಯಕರ ಚರ್ಚೆಯಾಗಿದೆ. ಎಚ್​.ಡಿ.ರೇವಣ್ಣಗೆ ಅವರ ಮನೆಯವರೇ ಬಟ್ಟೆ ತಂದುಕೊಡುತ್ತಾರೆ. ಹಾಗಾಗಿ ಬಟ್ಟೆ ಅಂಗಡಿಗೆ ರೇವಣ್ಣ ಹೋಗಿಲ್ಲ ಎಂದ ಸಿದ್ದರಾಮಯ್ಯ, ನಾನು ಮೊನ್ನೆ ಬಟ್ಟೆ ತರಲು ಹೋಗಿದ್ದೆ. ಅದು ಸುದ್ದಿನೇ ಆಗಿಬಿಟ್ಟಿತು ಎಂದರು. ಆಗ ಎಲ್ಲರೂ ನಗೆಯುಕ್ಕಿತು. ಸ್ಪೀಕರ್​ ಕಾಗೇರಿ ಮಾತನಾಡಿ, ನೀವು ಬಹಳಷ್ಟು ಬಟ್ಟೆ ಕೊಂಡುಕೊಂಡಿದ್ದೀರಿ. ಅದೆಲ್ಲಾ ಯಾರಿಗೆ? ಎಂಬ ಪ್ರಶ್ನೆ ಎದ್ದಿದೆ ಎನ್ನುತ್ತಿದ್ದಂತೆ ಎಲ್ಲರೂ ತುಸು … Continue reading ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!