ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

ಮೆಲ್ಬೋರ್ನ್​: ಮೋಟಾರ್​ಸ್ಪೋರ್ಟ್ಸ್​ ಕ್ಷೇತ್ರದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಾಗದೆ ನೀಲಿಚಿತ್ರಗಳತ್ತ ಮುಖಮಾಡಿದ್ದ ಆಸ್ಟ್ರೇಲಿಯಾದ ರೇಸಿಂಗ್​ ಸುಂದರಿ ರೆನ್ನೀ ಗ್ರೇಸಿ, ಇದೀಗ ಮತ್ತೆ ಮೋಟಾರ್​ಸ್ಪೋರ್ಟ್ಸ್​​ಗೆ ಮರಳಲು ಸಜ್ಜಾಗಿದ್ದಾರೆ. ಪೋರ್ನ್​ ವೆಬ್​ಸೈಟ್​ಗಳ ಜತೆಗಿನ ಒಪ್ಪಂದದ ಪ್ರಕಾರ ತನ್ನ ನೀಲಿಚಿತ್ರಗಳನ್ನು ಹಂಚಿಕೊಳ್ಳುತ್ತ ಉತ್ತಮ ಸಂಪಾದನೆಯನ್ನೇ ಮಾಡಿರುವ ಗ್ರೇಸಿ, ಸೂಪರ್​ಕಾರ್​ ಡ್ರೈವರ್​ ಆಗಿ ಮತ್ತೆ ಸ್ಪರ್ಧಾಕಣಕ್ಕಿಳಿಯಲು ಬಯಸಿದ್ದಾರೆ. ಹೊಸ ವೃತ್ತಿಜೀವನದಿಂದಾಗಿ ತಮ್ಮ ಬ್ಯಾಂಕ್​ ಖಾತೆಯಲ್ಲಿ ಈಗ ಸಾಕಷ್ಟು ಹಣವಿದೆ ಎಂದಿರುವ 25 ವರ್ಷದ ರೆನ್ನೀ ಗ್ರೇಸಿ, ತಮ್ಮ ನೆಚ್ಚಿನ ಮೋಟಾರ್​ಸ್ಪೋರ್ಟ್ಸ್​​ನಲ್ಲೇ ಮತ್ತೆ … Continue reading ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!