ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ
ದಿಸ್ಪುರ್ : ಅಸ್ಸಾಂನಲ್ಲಿ ಬಿಜೆಪಿ ಶಾಸಕರ ಕಾರಿನಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್(ಇವಿಎಂ)ಗಳನ್ನು ಸಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಬಂಧಿತ ರತಬರಿ ಕ್ಷೇತ್ರದ ಮತಗಟ್ಟೆ 179 ರಲ್ಲಿ ಮರುಮತದಾನ ಆದೇಶಿಸಿದೆ. ಅಷ್ಟೇ ಅಲ್ಲ, ಇವಿಎಂ ಸಾಗಣೆಯ ಜವಾಬ್ದಾರಿ ಹೊಂದಿದ್ದ ನಾಲ್ಕು ಪೋಲಿಂಗ್ ಅಧಿಕಾರಿಗಳನ್ನು ಕೂಡ ಆಯೋಗ ಅಮಾನತುಗೊಳಿಸಿದೆ. ನಿನ್ನೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡಿತು. ಅತನು ಭೂಯನ್ ಎಂಬವರು ಕರೀಮ್ಗಂಜ್ ಜಿಲ್ಲೆಯ ಪಥರ್ಕಂಡಿ ಕ್ಷೇತ್ರದ … Continue reading ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ
Copy and paste this URL into your WordPress site to embed
Copy and paste this code into your site to embed