ಎಲ್ಲ ನನ್ನ ಸ್ವಂತ ಹಣದಿಂದ ಖರೀದಿಸಿದ್ದು, ಸುಶಾಂತ್​ ಹಣವನ್ನು ಲಪಟಾಯಿಸಿಲ್ಲ

ಮುಂಬೈ: ತಾವು ಖರೀದಿಸಿರುವ ವಸ್ತುಗಳು ಮತ್ತು ಮಾಡುತ್ತಿರುವ ಖರ್ಚುಗಳೆಲ್ಲವೂ ಸ್ವಂತ ದುಡಿಮೆಯಿಂದ ಮಾಡಿದ್ದು. ಸುಶಾಂತ್​ ಸಿಂಗ್​ ರಜಪೂತ್​ ಅವರ ಒಂದು ರೂಪಾಯಿಯನ್ನು ಕೂಡ ಅದಕ್ಕಾಗಿ ಬಳಸಿಲ್ಲ, ಲಪಟಾಯಿಸಿಲ್ಲ ಎಂದು ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಜತೆ ಸಂಬಂಧ ಹೊಂದಿದ್ದ ರಿಯಾ ಅವರು ಸುಶಾಂತ್​ ಅವರ ಬ್ಯಾಂಕ್​ ಖಾತೆಯಿಂದ 15 ಕೋಟಿ ರೂ. ನಗದನ್ನು ತಮ್ಮ ಹಾಗೂ … Continue reading ಎಲ್ಲ ನನ್ನ ಸ್ವಂತ ಹಣದಿಂದ ಖರೀದಿಸಿದ್ದು, ಸುಶಾಂತ್​ ಹಣವನ್ನು ಲಪಟಾಯಿಸಿಲ್ಲ