ಬೆಲೆ ಜಿಗಿತ ಬದುಕು ಭಾರ | ತೈಲ, ಎಲ್ಪಿಜಿ, ಆಹಾರ, ಕಟ್ಟಡ ಸಾಮಗ್ರಿ, ಬಟ್ಟೆ ಎಲ್ಲವೂ ತುಟ್ಟಿ

| ಸತೀಶ್ ಕಂದಗಲ್​ಪುರ ಬೆಂಗಳೂರು ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಅಬ್ಬರ ಅಂತೂ ತಗ್ಗುತ್ತಿದೆ ಎಂದು ನಿಟ್ಟುಸಿರುಬಿಡುವಷ್ಟರಲ್ಲೇ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಜನರಲ್ಲಿ ಏದುಸಿರು ಸೃಷ್ಟಿಸಿದೆ. ಕೋವಿಡ್ 2ನೇ ಅಲೆ ನಂತರ ಪೆಟ್ರೋಲ್, ಎಲ್ಪಿಜಿ, ಅಡುಗೆ ಎಣ್ಣೆ, ಸಿಮೆಂಟ್, ಉಕ್ಕು, ಕಬ್ಬಿಣ, ಪಿವಿಸಿ ಪೈಪ್, ಬಟ್ಟೆ… ಹೀಗೆ ಹಲವು ವಸ್ತುಗಳ ದರ ಶೇ.30ರಿಂದ ಶೇ.50ರವರೆಗೆ ಹೆಚ್ಚಳವಾಗಿರುವುದು ಜನರ ಬದುಕನ್ನು ಹೈರಾಣಾಗಿಸಿದೆ. ಕೋವಿಡ್ ಕಾಲಿಟ್ಟ ಬಳಿಕ ಕಬ್ಬಿಣ, ಪೆಟ್ರೋಲಿಯಂ ಮತ್ತು ಇತರ ಖನಿಜ ಸಂಪನ್ಮೂಲಗಳ ಸರಬರಾಜು ಸ್ಥಗಿತಗೊಂಡಿದ್ದು … Continue reading ಬೆಲೆ ಜಿಗಿತ ಬದುಕು ಭಾರ | ತೈಲ, ಎಲ್ಪಿಜಿ, ಆಹಾರ, ಕಟ್ಟಡ ಸಾಮಗ್ರಿ, ಬಟ್ಟೆ ಎಲ್ಲವೂ ತುಟ್ಟಿ