ದುಬಾರಿ ಬಟ್ಟೆ, ಸ್ಟೈಲಿಶ್ ಲುಕ್​​​​​​ನಿಂದಾಗಿಯೇ ಜನಪ್ರಿಯತೆ ಗಳಿಸಿದ್ದಾರೆ ಈ ಸೋಶಿಯಲ್ ಮೀಡಿಯಾ ಸ್ಟಾರ್..!

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಮನುಷ್ಯರು ವೈರಲ್ ಆಗುವುದನ್ನು ನಾವು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದರೆ ಈಗ ಪ್ರಾಣಿಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗುತ್ತಿವೆ. ಈ ವೇದಿಕೆಯೇ ಹಾಗಿದೆ. ಈ ನಾಯಿಯನ್ನೇ ನೋಡಿ…ಲಕ್ಷಾಂತರ ಜನರು ಈ ನಾಯಿಯನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಈ ನಾಯಿಯು ಯಾವುದೇ ಪ್ರತಿಭೆ ಅಥವಾ ಯಾವುದೇ ಉದಾತ್ತ ಕೆಲಸಕ್ಕಾಗಿ ಪ್ರಸಿದ್ಧವಾಗಿಲ್ಲ. ಆದರೆ ಅದರ ಜೀವನಶೈಲಿಯಿಂದಾಗಿ. ಇದರ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಈ ನಾಯಿಯ ಲೈಫ್​​​ಸ್ಟೈಲ್ ನೋಡಿದ ನಂತರ ನಿಮ್ಮ ಕಣ್ಣುಗಳು ಅರಳುವುದು … Continue reading ದುಬಾರಿ ಬಟ್ಟೆ, ಸ್ಟೈಲಿಶ್ ಲುಕ್​​​​​​ನಿಂದಾಗಿಯೇ ಜನಪ್ರಿಯತೆ ಗಳಿಸಿದ್ದಾರೆ ಈ ಸೋಶಿಯಲ್ ಮೀಡಿಯಾ ಸ್ಟಾರ್..!