ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

ನವದೆಹಲಿ: ‘ಕಾಣೆಯಾಗಿದ್ದಾರೆ..’ ಇಂಥದ್ದೊಂದು ಪ್ರಕಟಣೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ದೇಶದಲ್ಲಿ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆಯಂತೂ ಹಿಂದಿನ ವರ್ಷಕ್ಕಿಂತಲೂ ಹೆಚ್ಚಳಗೊಂಡಿದೆ. ಭಾರತದಲ್ಲಿ ದಿನವೊಂದಕ್ಕೆ 1,157 ಮಹಿಳೆಯರು ನಾಪತ್ತೆ ಆಗುತ್ತಿದ್ದಾರೆ. ಭಾರತದಲ್ಲಿ ಪ್ರತಿ ತಿಂಗಳೂ 35,000 ಮಹಿಳೆಯರು ಕಾಣೆಯಾಗುತ್ತಿದ್ದಾರೆ. ನ್ಯಾಷನಲ್​ ಕ್ರೈಮ್​ ಬ್ಯೂರೋ ರೆಕಾರ್ಡ್ಸ್ (ಎನ್​ಸಿಆರ್​ಬಿ) 2019ರ ವರದಿ ಪ್ರಕಾರ ದೇಶದಲ್ಲಿ 4,22,439 ಮಹಿಳೆಯುರು ನಾಪತ್ತೆ ಆಗಿದ್ದಾರೆ. ಆ ಪೈಕಿ ಮಹಾರಾಷ್ಟ್ರದಲ್ಲಿ 67746, ಪಶ್ಚಿಮ ಬಂಗಾಳದಲ್ಲಿ 64382, ರಾಜಸ್ಥಾನದಲ್ಲಿ 22375, ದೆಹಲಿಯಲ್ಲಿ 27310 ಮತ್ತು ಒಡಿಶಾದಲ್ಲಿ 21569 ಮಹಿಳೆಯರು ನಾಪತ್ತೆ ಆಗಿದ್ದಾರೆ. … Continue reading ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..