ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್!

ಕೊಲಂಬೊ: 2010ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ 171 ರನ್ ಸವಾಲು ಬೆನ್ನಟ್ಟುತ್ತಿತ್ತು. ವೀರೇಂದ್ರ ಸೆಹ್ವಾಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಸುಲಭ ಗೆಲುವಿನತ್ತ ಮುನ್ನಡೆದಿತ್ತು. ಭಾರತ ತಂಡ 170 ರನ್ ಗಳಿಸಿ ಸ್ಕೋರ್ ಸಮಗೊಳಿಸಿದ್ದ ವೇಳೆ ಸೆಹ್ವಾಗ್ ಶತಕಕ್ಕೆ ಒಂದು ರನ್ ಅಗತ್ಯವಿತ್ತು. ಭಾರತದ ಗೆಲುವಿಗೂ ಒಂದು ರನ್ ಬೇಕಿತ್ತು. ಆಗ ಸೆಹ್ವಾಗ್ ಸಿಕ್ಸರ್ ಸಿಡಿಸಿದ್ದರು. ಆದರೆ ಲಂಕಾದ ಸ್ಪಿನ್ನರ್ ಸೂರಜ್ ರಣದಿವ್ ಆ ಎಸೆತವನ್ನು ನೋಬಾಲ್ … Continue reading ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್!