ಗಂಡು ಪಾರಿವಾಳವೂ ಮರಿಗೆ ಹಾಲುಣಿಸುತ್ತೆ! ಪಾರಿವಾಳದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

ಪಾರಿವಾಳಗಳಲ್ಲಿ ಇಪ್ಪತ್ತೆಂಟು ಉಪಜಾತಿಗಳಿವೆ. ಇವುಗಳ ಒಂದೊಂದು ಗುಂಪಿನಲ್ಲಿ ಸಾವಿರಾರು ಪಾರಿವಾಳಗಳಿರುತ್ತವೆ, ಅವುಗಳಲ್ಲಿ ಗಂಡು ಹೆಣ್ಣು ಸಮನಾಗಿರುತ್ತವೆ. ಒಂದು ಸಂಸಾರದಲ್ಲಿ ಜೀವನ ಪರ್ಯಂತ ಒಂದೇ ಗಂಡ ಒಂದೇ ಹೆಂಡತಿ. ಆ ಗುಂಪಿನಲ್ಲಿ ಯಾರು ಯಾರ ಗಂಡ ಯಾರ ಹೆಂಡತಿ ಎನ್ನುವುದನ್ನು ವಾಸನೆಯ ಮೂಲಕ ತಿಳಿದುಕೊಳ್ಳುತ್ತವೆ. ಹುಟ್ಟಿದ ಮರಿ ಏಳು ತಿಂಗಳಿಗೆ ಗರ್ಭಿಣಿಯಾಗುತ್ತದೆ, ಸಂತಾನಕ್ರಿಯೆಯಾಗಿ 12 ದಿವಸಕ್ಕೆ ಎರಡು ಮೊಟ್ಟೆ ಇಡುತ್ತದೆ. ಆ ಮೊಟ್ಟೆಗಳು 18 ದಿವಸದೊಳಗೆ ಮರಿಯಾಗುತ್ತವೆ. ತಂದೆ-ತಾಯಿ ಪಾರಿವಾಳಗಳು ಜೋಪಾನವಾಗಿ ಮರಿಯನ್ನು ಸಾಕುತ್ತವೆ. ಹಗಲಿನಲ್ಲಿ ತಂದೆ ರಾತ್ರಿಯಲ್ಲಿ … Continue reading ಗಂಡು ಪಾರಿವಾಳವೂ ಮರಿಗೆ ಹಾಲುಣಿಸುತ್ತೆ! ಪಾರಿವಾಳದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…