ನಿಮ್ಮಿಂದ ಆಗಲ್ಲ ಅಂದ್ರೆ ಸುಮ್ಮನಿರಿ… ಬಿಜೆಪಿ ನಾಯಕಿ ಖುಷ್ಬೂ ವಿರುದ್ಧ ಹಿರಿಯ ನಟಿ ಅಂಬಿಕಾ ಆಕ್ರೋಶ

ಚೆನ್ನೈ: ತಮಿಳುನಾಡು ಸರ್ಕಾರದ ಮಹಿಳಾ ಯೋಜನೆಯನ್ನು ಟೀಕಿಸಿದ ನಟಿ, ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ವಿರುದ್ಧ ಹಿರಿಯ ನಟಿ ಅಂಬಿಕಾ ಹರಿಹಾಯ್ದಿದ್ದಾರೆ. ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 1,000 ರೂ. ನೀಡುವ ಮಹಿಳಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಭಿಕ್ಷೆಗೆ ಹೋಲಿಸುವ ಮೂಲಕ ಖುಷ್ಬೂ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಖುಷ್ಬೂ ಏನು ಹೇಳಿದರು ಅಂತಾ ನೋಡೋದಾದ್ರೆ, ಮಹಿಳೆಯರಿಗೆ 1000 ರೂಪಾಯಿ … Continue reading ನಿಮ್ಮಿಂದ ಆಗಲ್ಲ ಅಂದ್ರೆ ಸುಮ್ಮನಿರಿ… ಬಿಜೆಪಿ ನಾಯಕಿ ಖುಷ್ಬೂ ವಿರುದ್ಧ ಹಿರಿಯ ನಟಿ ಅಂಬಿಕಾ ಆಕ್ರೋಶ