ನೀರಲ್ಲಿ ವಾಹನ ಮುಳುಗಿದ್ರೂ ವಿಮೆ ಸಿಗುತ್ತೆ: ಇನ್ಶೂರೆನ್ಸ್ ಕ್ಲೇಮ್​ಗೆ ಈ ಅಂಶಗಳನ್ನು ಪಾಲಿಸಿ…

ಬೆಂಗಳೂರು: ವರುಣನ ಆರ್ಭಟದಿಂದಾಗಿ ನೂರಾರು ವಾಹನಗಳು ನೀರಿನಲ್ಲಿ ಮುಳುಗಿ ಮಾಲೀಕರಿಗೆ ಇನ್ಶೂರೆನ್ಸ್ ಸಿಗುತ್ತೋ ಇಲ್ಲವೋ ಎಂಬ ಭಯ ಶುರುವಾಗಿದೆ. ಮಳೆ ನೀರಲ್ಲಿ ಮುಳುಗಿದ ಕಾರು ಅಥವಾ ವಾಹನಕ್ಕೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಡೆದಿದ್ದರೆ ಮಾತ್ರ ಕ್ಲೇಮ್ ಆಗುತ್ತದೆ. ಅಂದರೆ ಫಸ್ಟ್ ಪಾರ್ಟಿಯಾಗಿದ್ದರಷ್ಟೇ ವಿಮೆ ಹಣ ಬರುತ್ತದೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಡೆದಿದ್ದರೆ ನೀರಲ್ಲಿ ಮುಳುಗಿದ ವಾಹನಕ್ಕೆ ಕ್ಲೇಮ್ ಸಿಗುವುದಿಲ್ಲ. ಪ್ರಕೃತಿ ವಿಕೋಪದ ಅಡಿಯಲ್ಲಿ ಇನ್ಶೂರೆನ್ಸ್ ಕ್ಲೇಮ್ ಆಗುತ್ತದೆ. ಇದಕ್ಕೆ ಎಫ್​ಐಆರ್ ಅಥವಾ ಪೊಲೀಸರ ದೂರಿನ ಪ್ರತಿ ಬೇಕಾಗಿಲ್ಲ ಎಂದು … Continue reading ನೀರಲ್ಲಿ ವಾಹನ ಮುಳುಗಿದ್ರೂ ವಿಮೆ ಸಿಗುತ್ತೆ: ಇನ್ಶೂರೆನ್ಸ್ ಕ್ಲೇಮ್​ಗೆ ಈ ಅಂಶಗಳನ್ನು ಪಾಲಿಸಿ…