100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

ಚೆನ್ನೈ: ಜೀವನದಲ್ಲಿ ಒಮ್ಮೆಯಾದರೂ ತನ್ನಿಷ್ಟದ ಕಲಾವಿದರ ಜೊತೆ ನಟಿಸಬೇಕೆಂದು ಕೆಲ ನಟ-ನಟಿಯರು ಅನೇಕ ಸಂದರ್ಭಗಳಲ್ಲಿ ಹೇಳಿರುವುದನ್ನು ನಾವು ಕೇಳಿರುತ್ತೇವೆ. ನೆಚ್ಚಿನ ನಟ-ನಟಿಯರ ಜತೆ ತೆರೆ ಹಂಚಿಕೊಳ್ಳುವ ಕನುಸು ಕಾಣುವುದರಲ್ಲಿ ತಪ್ಪೇನು ಇಲ್ಲ. ಅದೇ ರೀತಿ ಓರ್ವ ನಟ ಲೇಡಿ ಸೂಪರ್​ ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನತಾರಾ ಜತೆ ನಟಿಸಲು ಬಯಸಿದ್ದರು. ತನ್ನೊಂದಿಗೆ ನಟಿಸಲು ಒಪ್ಪುವುದಾದರೆ ಡಬಲ್​ ಸಂಭಾವನೆ ನೀಡುವುದಾಗಿಯೂ ಹೇಳಿದ್ದರು. ಆದರೆ, ನಯನತಾರಾ ಮಾತ್ರ 100 ಕೋಟಿ ರೂ. ಕೊಟ್ಟರು ಆ ನಟನೊಂದಿಗೆ ನಟಿಸುವುದಿಲ್ಲ ಎಂದು ಮುಖಕ್ಕೆ … Continue reading 100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?