ಕೌನ್ಸೆಲಿಂಗ್ ಕಡ್ಡಾಯ ಬಳಿಕವೂ ಅವಕಾಶ, ಶಿಕ್ಷಕರ ವರ್ಗ ನಿಯಮ ಸಡಿಲ

ಬೆಂಗಳೂರು: ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇನಲ್ಲಿ ಸಾಮಾನ್ಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಎರಡು ತಿಂಗಳ ಬಳಿಕವೂ ವಿಶೇಷ ಸನ್ನಿವೇಶದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಾಡಬಹುದೆಂಬ ಅಂಶವನ್ನೊಳಗೊಂಡ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ, 2020 ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾಯಿತು. ವರ್ಗಾವಣೆ ನಿಯಮದಿಂದ ಶಿಕ್ಷಕ ಸಮುದಾಯ ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆ, ಪಾರದರ್ಶಕತೆ, ಸಮಾನತೆ … Continue reading ಕೌನ್ಸೆಲಿಂಗ್ ಕಡ್ಡಾಯ ಬಳಿಕವೂ ಅವಕಾಶ, ಶಿಕ್ಷಕರ ವರ್ಗ ನಿಯಮ ಸಡಿಲ