More

    ಪೌರಕಾರ್ಮಿಕರಿಗೆ ಕಾಯಂ ಭಾಗ್ಯ

    ಹಿರಿಯೂರು: ಜನತಾದರ್ಶನದಲ್ಲಿ ನಗರಸಭೆ 20 ಪೌರ ಕಾರ್ಮಿಕರಿಗೆ ಸ್ಥಳದಲ್ಲೇ ಖಾಯಂ ನೇಮಕಾತಿಗೆ ಆದೇಶ ಪತ್ರ, ಅಂಗವಿಕಲ, ವೃದ್ಧಾಪ್ಯ ಮಾಸಾಶನಕ್ಕೆ ಸ್ಥಳದಲ್ಲೇ ಮಂಜೂರಾತಿ ನೀಡಿದ್ದು ವಿಶೇಷ.

    ಬೆಳಗ್ಗೆ 11 ಗಂಟೆಗೆ ಜನತಾದರ್ಶನ ನಿಗದಿಯಾಗಿತ್ತು, ಸಚಿವ ಡಿ.ಸುಧಾಕರ್ 11.40 ಕ್ಕೆ ಆಗಮಿಸಿದರು. ಬರ ಪರಿಹಾರಕ್ಕೆ ವಿಶೇಷ ಪ್ಯಾಕೇಜ್, ಬೆಳೆ ವಿಮೆ, ಗೋ ಶಾಲೆ ಆರಂಭ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೃಷಿ ಜಮೀನಿನ ಮೌಲ್ಯ ಹೆಚ್ಚಿಸುವ ಕುರಿತು ರೈತರು ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts