ಇಪಿಎಫ್​ಒ​ ದೀಪಾವಳಿ ಗಿಫ್ಟ್​: ನೌಕರರ ಖಾತೆಗಳಿಗೆ ಜಮೆಯಾದ ಬಡ್ಡಿ ಎಷ್ಟು?

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಘೋಷಿಸಿದಂತೆ ಭವಿಷ್ಯ ನಿಧಿ (ಪಿಎಫ್) ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಡಿಸೆಂಬರ್​ನಿಂದ ಲಕ್ಷಾಂತರ ಜಿ-ಮೇಲ್​ ಖಾತೆ ಡಿಲೀಟ್​ಗೆ ಮುಂದಾದ ಗೂಗಲ್​- ಕಾರಣ ಇಲ್ಲಿದೆ… ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಪ್ರತಿಕ್ರಿಯಿಸಿ, ಇಪಿಎಫ್‌ಒ ಈಗಾಗಲೇ 24 ಕೋಟಿಗೂ ಹೆಚ್ಚು ಖಾತೆಗಳಿಗೆ ಬಡ್ಡಿಯನ್ನು ಜಮೆ ಮಾಡಡಲಾಗಿದೆ. 2022-23 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಖಾತೆಗಳ ಮೇಲಿನ ಬಡ್ಡಿ ದರವು … Continue reading ಇಪಿಎಫ್​ಒ​ ದೀಪಾವಳಿ ಗಿಫ್ಟ್​: ನೌಕರರ ಖಾತೆಗಳಿಗೆ ಜಮೆಯಾದ ಬಡ್ಡಿ ಎಷ್ಟು?