ಇಳಿಕೆಯಾಯ್ತಾ ಪಿಎಫ್​ ಬಡ್ಡಿದರ? ಈ ಬಾರಿ ಸಿಗೋದು ಎಷ್ಟು? ಸಭೆಯ ನಿರ್ಧಾರವೇನು?

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಈ ಕಳೆದ ಮಾರ್ಚ್​ನಲ್ಲಿ ಶೇ.8.5 ಬಡ್ಡಿ ಪಾವತಿಸುವುದಾಗಿ ಘೋಷಿಸಿತ್ತು. ಆದರೆ, ಕರೊನಾ ಕಾರನದಿಂದಾಗಿ ಭವಿಷ್ಯ ನಿಧಿ ಸಂಸ್ಥೆಯ ಹೂಡಿಕೆಗಳಿಗೆ ನಿರೀಕ್ಷಿಸಿದಷ್ಟು ಪ್ರತಿಫಲ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಬಡ್ಡಿ ದರ ಇಳಿಕೆಯಾಗಬಹುದು ಎಂದೇ ಹೇಳಲಾಗಿತ್ತು. ಕಾರ್ಮಿಕರ ಭವಿಷ್ಯ ನಿಧಿಗೆ ಬಡ್ಡಿ ಪಾವತಿ ಕುರಿತಾಗಿ ಬುಧವಾರ ಸಂಸ್ಥೆಯ ಟ್ರಸ್ಟಿಗಳ ಸಭೆ ನಡೆಯಿತು. ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಜತೆಗೆ, ಸಂಸ್ಥೆಯ ಚಂದಾದಾರರಿಗೆ ಭರವಸೆ ನೀಡಿದ್ದಂತೆ ಶೇ.8.5 ಬಡ್ಡಿದರದಲ್ಲೇ ಹಣ ಪಾವತಿಸಲಾಗುವುದು ಎಂದು … Continue reading ಇಳಿಕೆಯಾಯ್ತಾ ಪಿಎಫ್​ ಬಡ್ಡಿದರ? ಈ ಬಾರಿ ಸಿಗೋದು ಎಷ್ಟು? ಸಭೆಯ ನಿರ್ಧಾರವೇನು?