ಲೀಲಮ್ಮನವರ ಫೋಟೋ ಮುಂದೆ ಕಣ್ಣೀರಿಡುತ್ತಾ ಮಲಗಿದ ಬ್ಲ್ಯಾಕಿ

ಬೆಂಗಳೂರು: ಲೀಲಮ್ಮನವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಅತಿಯಾದ ಪ್ರೀತಿ. ತಮ್ಮ ಜೀವನದಲ್ಲಿ ಎಂದು ಯಾರನ್ನೂ ದ್ವೇಷ ಮಾಡಲಿಲ್ಲ. ಊರಲ್ಲಿರೋ ಪಶುಗಳಿಗೆ ನೆರವಾಗಲೆಂದೇ ಅವರು ಪಶು ಆಸ್ಪತ್ರೆಯನ್ನ ಕಟ್ಟಿಸಿದರು. ಆಪ್ತರು ಹೇಳುವ ಪ್ರಕಾರ ತೋಟದಲ್ಲಿನ ಚೇಳು, ಗೋಡೆ ಮೇಲಿನ ಹಲ್ಲಿಯನ್ನು ಅಮ್ಮ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.  ಸೋಲದೇವನಹಳ್ಳಿಯಲ್ಲಿರುವ ಮನೆಯಲ್ಲಿ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಾಸವಿದ್ದರು. ಇದೀಗ ಈ ಮನೆಯಲ್ಲಿ ಲೀಲಾವತಿ ಅವರು ಮುದ್ದಿನಿಂದ ಸಾಕಿದ್ದ ಬ್ಲ್ಯಾಕಿ ನಾಯಿ ಕೂಡ ಮನೆಯ ಒಡತಿಯಿಲ್ಲದೆ ರೋದಿಸುತ್ತಿದೆ. ಮನೆಯಲ್ಲಿ ಹಾಕಿದ್ದ … Continue reading ಲೀಲಮ್ಮನವರ ಫೋಟೋ ಮುಂದೆ ಕಣ್ಣೀರಿಡುತ್ತಾ ಮಲಗಿದ ಬ್ಲ್ಯಾಕಿ