ಜೀವನೋಪಾಯಕ್ಕಾಗಿ ಟ್ಯಾಕ್ಸಿ ಓಡಿಸುವುದರಿಂದ ಹಿಡಿದು ಕಾರು ತೊಳೆದ ಇವರು ಇಂದು ಸೂಪರ್ ಸ್ಟಾರ್!  

   ಮುಂಬೈ: ಇಂದು ಈ ಲೇಖನದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ ಬಾಲಿವುಡ್ ನಟನ ಬಗ್ಗೆ ಹೇಳಲಿದ್ದೇವೆ. ಹೌದು, ಆ ಬಾಲಿವುಡ್ ನಟನ ಹೆಸರು ರಣದೀಪ್ ಹೂಡಾ. ರಣದೀಪ್ ಕೆಲವೇ ಚಿತ್ರಗಳ ಮೂಲಕ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿರುವ ನಟ. ಅದು ‘ಸಾಹಿಬ್‌ ಬೀವಿ ಔರ್ ಗ್ಯಾಂಗ್‌ಸ್ಟರ್’, ‘ಸರಬ್ಜೀತ್ ‘ ಮತ್ತು ‘ಹೈವೇ’ ಆಗಿರಬಹುದು ರಣದೀಪ್ ಪ್ರತಿ ಪಾತ್ರದ ಮೂಲಕ ತಮ್ಮ ಚಿತ್ರಗಳಿಗೆ ಜೀವ ತುಂಬಿದರು. ಆದರೆ, … Continue reading ಜೀವನೋಪಾಯಕ್ಕಾಗಿ ಟ್ಯಾಕ್ಸಿ ಓಡಿಸುವುದರಿಂದ ಹಿಡಿದು ಕಾರು ತೊಳೆದ ಇವರು ಇಂದು ಸೂಪರ್ ಸ್ಟಾರ್!