More

    ಇದು ಎಂಥಾ ಲೋಕವಯ್ಯಾ…!; ಗಂಡನ ಕೊಲೆಗೆ ಅವಕಾಶ!

    ಗಂಡನನ್ನು ಕೊಲ್ಲಲು ಹೆಂಡತಿಗೆ ಒಂದು ಕಾನೂನು ಅನುಮತಿ ನೀಡಿದೆ! ಗಂಡ ವಂಚಿಸಿರುವುದು ತಿಳಿದರೆ ಅವನನ್ನು ಕೊಲ್ಲಲು ಹೆಂಡತಿಗೆ ಸಂಪೂರ್ಣ ಅನುಮತಿ ನೀಡಲಾಗಿದೆ. ಹಾಗೆಂದು ಭಾರತದ ಗಂಡಂದಿರು ಭಯಪಡುವ ಅಗತ್ಯವಿಲ್ಲ.

    ಏಕೆಂದರೆ ಈ ಕಾನೂನು ಇರುವುದು ಹಾಂಗ್​ಕಾಂಗ್​ನಲ್ಲಿ. ಆದರೆ ಒಂದೇ ಒಂದು ಷರತ್ತು ಈ ಕಾನೂನಿನಲ್ಲಿದೆ. ಅದೇನೆಂದರೆ ಗಂಡನನ್ನು ಹೆಂಡತಿ ಬರಿಗೈಯಿಂದ ಕೊಲೆ ಮಾಡಬೇಕು. ಆಯುಧ ಹಿಡಿದು ಕೊಲೆ ಮಾಡಿದರೆ ಅದು ಅಪರಾಧ! ತಮಗೂ ‘ಸಮಾನ’ ಅವಕಾಶ ಬೇಕು ಎಂದು ಗಂಡಂದಿರು ಕೋರ್ಟ್ ಮೆಟ್ಟಿಲೇರಿದ್ದಾರೋ ಗೊತ್ತಿಲ್ಲ…!

    | ಸುಚೇತನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts