ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಲೌರಾ ಮಾರ್ಷ್ ವಿದಾಯ

ಲಂಡನ್: ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ಆಫ್-ಸ್ಪಿನ್ನರ್ ಲೌರಾ ಮಾರ್ಷ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. 2009ರ ಟಿ20 ಮತ್ತು 2017ರ ಏಕದಿನ ವಿಶ್ವಕಪ್ ಜಯಿಸಿದ ತಂಡದ ಪ್ರಮುಖ ಆಟಗಾರ್ತಿಯಾಗಿದ್ದ 33 ವರ್ಷದ ಲೌರಾ ಮಾರ್ಷ್, 103 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿ 129 ವಿಕೆಟ್ ಕಬಳಿಸಿದ್ದಾರೆ. 9 ಟೆಸ್ಟ್ ಮತ್ತು 67 ಟಿ20 ಪಂದ್ಯಗಳನ್ನೂ ಆಡಿದ್ದು, ಕ್ರಮವಾಗಿ 24 ಮತ್ತು 64 ವಿಕೆಟ್ ಕಬಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ … Continue reading ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಲೌರಾ ಮಾರ್ಷ್ ವಿದಾಯ