ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!

ಲಂಡನ್​: ಕರೊನಾ ಹಾವಳಿಯ ನಡುವೆ ಆರಂಭಗೊಂಡಿರುವ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಟೆಸ್ಟ್​ ಸರಣಿಯ ಮೂಲಕ ವಿಸ್ಡನ್​ ಟ್ರೋಫಿಗೆ ವಿದಾಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವೆ ಟೆಸ್ಟ್​ ಸರಣಿಗಳು ನಡೆದಾಗ ವಿಸ್ಡನ್​ ಟ್ರೋಫಿಗೆ ಬದಲಾಗಿ ಹೊಸ ಹೆಸರು ನೀಡಲು ನಿರ್ಧರಿಸಲಾಗಿದೆ. ವಿಂಡೀಸ್​ ದಿಗ್ಗಜ ಬ್ಯಾಟ್ಸ್​ಮನ್​ ವಿವ್​ ರಿಚರ್ಡ್ಸ್​ ಮತ್ತು ಇಂಗ್ಲೆಂಡ್​ ದಿಗ್ಗಜ ಆಲ್ರೌಂಡರ್​ ಇಯಾನ್​ ಬಾಥಂಗೆ ಗೌರವ ಸಲ್ಲಿಸುವ ಸಲುವಾಗಿ ರಿಚರ್ಡ್ಸ್​-ಬಾಥಂ ಟ್ರೋಫಿ ಎಂಬ ಹೊಸ ಹೆಸರು ನೀಡಲು ಇಂಗ್ಲೆಂಡ್​ ಮತ್ತು ವೆಸ್ಟ್​ … Continue reading ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!