ಕಾನ್‌ವೇ ಮತ್ತೊಂದು ದಾಖಲೆ, ಇಂಗ್ಲೆಂಡ್‌ಗೆ ನ್ಯೂಜಿಲೆಂಡ್ ದಿಟ್ಟ ಉತ್ತರ

ಬರ್ಮಿಂಗ್‌ಹ್ಯಾಂ: ಪದಾರ್ಪಣೆ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಎಡಗೈ ಆರಂಭಿಕ ಡೆವೊನ್ ಕಾನ್‌ವೇ (80 ರನ್, 143 ಎಸೆತ, 12 ಬೌಂಡರಿ) ಭರ್ಜರಿ ಫಾರ್ಮ್ ಮುಂದುವರಿಸುವುದರೊಂದಿಗೆ ನ್ಯೂಜಿಲೆಂಡ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಉತ್ತರ ನೀಡಿದೆ. ಶುಕ್ರವಾರ 7 ವಿಕೆಟ್‌ಗೆ 258 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್ 303 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಕಿವೀಸ್ ಚಹಾ ವಿರಾಮದ ಬಳಿಕ 2 ವಿಕೆಟ್‌ಗೆ 140 ರನ್ ಗಳಿಸಿದ್ದು, … Continue reading ಕಾನ್‌ವೇ ಮತ್ತೊಂದು ದಾಖಲೆ, ಇಂಗ್ಲೆಂಡ್‌ಗೆ ನ್ಯೂಜಿಲೆಂಡ್ ದಿಟ್ಟ ಉತ್ತರ