ವಿರಾಟ್ ಕೊಹ್ಲಿ ಜೊತೆಗೆ ಇಂಗ್ಲೆಂಡ್​ ಆಟಗಾರರು ಸ್ಲೆಡ್ಜ್ ಮಾಡಬೇಕು; ಶಾಕಿಂಗ್​ ಸಲಹೆ ಕೊಟ್ಟ ಮಾಜಿ ಆಟಗಾರ

ನವದೆಹಲಿ: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಸರಣಿಗಳನ್ನು ಗೆಲ್ಲುವ ಮೂಲಕ 2024ನೇ ವರ್ಷವನ್ನು ಭರ್ಜರಿಯಾಗಿ ಬರಮಾಡಿಕೊಂಡಿರುವ ಟೀಂ ಇಂಡಿಯಾ ಮುಂಬರುವ ದ್ವಿಪಕ್ಷೀಯ ಸರಣಿಗಳಿಗೆ ತಯಾರಿ ನಡೆಸುತ್ತಿದೆ. ಭಾರತ ತನ್ನ ಮುಂದಿನ ಸರಣಿಯನ್ನು ಇಂಗ್ಲೆಂಡ್​ ವಿರುದ್ಧ ಆಡಲಿದ್ದು, ಜನವರಿ 25ರಿಂದ ಟೆಸ್ಟ್​ ಪಂದ್ಯದ ಮೂಲಕ ಆರಂಭವಾಗಲಿದೆ. ಇನ್ನು ಟೆಸ್ಟ್​ ಸರಣಿ​ ಆರಂಭಕ್ಕೂ ಮುನ್ನ ಮಾತನಾಡಿರುವ ಭಾರತ ಮೂಲದ ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್, ಬೆನ್​ ಸ್ಟೋಕ್ಸ್​ ಪಡೆಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ … Continue reading ವಿರಾಟ್ ಕೊಹ್ಲಿ ಜೊತೆಗೆ ಇಂಗ್ಲೆಂಡ್​ ಆಟಗಾರರು ಸ್ಲೆಡ್ಜ್ ಮಾಡಬೇಕು; ಶಾಕಿಂಗ್​ ಸಲಹೆ ಕೊಟ್ಟ ಮಾಜಿ ಆಟಗಾರ