ಲಬುಶೇನ್‌ಗೆ ಜೀವದಾನಗಳ ಭರ್ಜರಿ ಲಾಭ, ಆಸೀಸ್ ಹಿಡಿತದಲ್ಲಿ ಇಂಗ್ಲೆಂಡ್

ಅಡಿಲೇಡ್: ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಳಿಕ ಬೌಲಿಂಗ್‌ನಲ್ಲೂ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಮೇಲೆ ಬಿಗಿಹಿಡಿತ ಸಾಧಿಸಿದೆ. ಈ ಮೂಲಕ ಅಹರ್ನಿಶಿ ಟೆಸ್ಟ್‌ನಲ್ಲಿ ಸತತ 9ನೇ ಜಯದತ್ತ ಹೆಜ್ಜೆಇಟ್ಟಿದೆ. ಶುಕ್ರವಾರ 2 ವಿಕೆಟ್‌ಗೆ 221 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಆಸೀಸ್, ಮಾರ್ನಸ್ ಲಬುಶೇನ್ (103 ರನ್, 305 ಎಸೆತ, 8 ಬೌಂಡರಿ) ಶತಕ ಮತ್ತು ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ (93 ರನ್, … Continue reading ಲಬುಶೇನ್‌ಗೆ ಜೀವದಾನಗಳ ಭರ್ಜರಿ ಲಾಭ, ಆಸೀಸ್ ಹಿಡಿತದಲ್ಲಿ ಇಂಗ್ಲೆಂಡ್