ಪಾಕಿಸ್ತಾನ ಓಟಕ್ಕೆ ನ್ಯೂಜಿಲೆಂಡ್ ಕಡಿವಾಣ

ಕ್ರೈಸ್ಟ್‌ಚರ್ಚ್: ಅಜರ್ ಅಲಿ (93ರನ್, 172 ಎಸೆತ, 12 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನಡುವೆಯೂ ಕೈಲ್ ಜಮೈಸನ್ (69ಕ್ಕೆ 5) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 297 ರನ್‌ಗಳಿಗೆ ಸರ್ವಪತನ ಕಂಡಿತು. ಹೆಗ್ಲೆ ಓವೆಲ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಾಕಿಸ್ತಾನ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಸರ್ವಪತನ ಕಂಡಿತು. ಇದನ್ನೂ ಓದಿ: … Continue reading ಪಾಕಿಸ್ತಾನ ಓಟಕ್ಕೆ ನ್ಯೂಜಿಲೆಂಡ್ ಕಡಿವಾಣ