ಸತತ 48 ಗಂಟೆಗಳ ಐಟಿ ದಾಳಿ ಅಂತ್ಯ: ಪ್ರಭಾವಿ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರು

ಬೆಂಗಳೂರು: ಐಟಿ ದಾಳಿಯ ವೇಳೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಅವರ ಫ್ಲ್ಯಾಟ್‌ನಲ್ಲಿ 42 ಕೋಟಿ ರೂ. ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯತೆರಿಗೆ (ಐಟಿ) ಅಧಿಕಾರಿಗಳಿ ಅಂಬಿಕಾಪತಿ ಮನೆಯಲ್ಲಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆ ಶನಿವಾರ ಅಂತ್ಯಗೊಂಡಿದ್ದು, ಅಂಬಿಕಾಪತಿ ಕುಟುಂಬದ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿರುವ ಪ್ರಭಾವಿ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾಗಿದೆ.ಅಂಬಿಕಾಪತಿ ಮತ್ತು ಅವರ ಪತ್ನಿ ಹಾಗೂ ಮಾಜಿ ಕಾಪೋರೇಟರ್ ಅಶ್ವತ್ಥಮ್ಮ, ಮಕ್ಕಳಿಗೆ ಸೇರಿದ ಮನೆ, ಫ್ಲ್ಯಾಟ್‌ಗಳಲ್ಲಿ ಗುರುವಾರದಿಂದ ಸತತ 48 ತಾಸು ಶೋಧ … Continue reading ಸತತ 48 ಗಂಟೆಗಳ ಐಟಿ ದಾಳಿ ಅಂತ್ಯ: ಪ್ರಭಾವಿ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರು