ಏನ್​ ಶಾಟ್​ ಗುರು ಚಟಾಪಟ ಚಟಾಪಟ… ಆರ್​ಸಿಬಿ ಬೆಂಕಿ ಬ್ಯಾಟಿಂಗ್​, ಫ್ಯಾನ್ಸ್​ ಫುಲ್​ ಖುಷ್​

ಬೆಂಗಳೂರು: ನಿನ್ನೆ (ಫೆ.27) ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ 5ನೇ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂದನಾ (47) ಹಾಗೂ ಸಬ್ಬಿನೇನಿ ಮೇಘನಾ (ಅಜೇಯ 36) ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ಎದುರು 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವ ದಾಖಲಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದನಾ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿದರು. ಕೇವಲ 27 ಎಸೆತಗಳಲ್ಲಿ 8 … Continue reading ಏನ್​ ಶಾಟ್​ ಗುರು ಚಟಾಪಟ ಚಟಾಪಟ… ಆರ್​ಸಿಬಿ ಬೆಂಕಿ ಬ್ಯಾಟಿಂಗ್​, ಫ್ಯಾನ್ಸ್​ ಫುಲ್​ ಖುಷ್​