ಎಲಾನ್​ ಮಸ್ಕ್ ಮೇಲೆ ಸಿಟ್ಟಾಗಿದ್ದಾರಾ ಟ್ವಿಟರ್​ ಉದ್ಯೋಗಿಗಳು? ಮೀಟಿಂಗ್​ನಿಂದ ಹೊರ ನಡೆದ ನೌಕರರು…

ನವದೆಹಲಿ: ಇತ್ತೀಚೆಗೆ ವಿಚಿತ್ರ ನಿರ್ಧಾರಗಳಿಂದ ಎಲಾನ್​ ಮಸ್ಕ್​ ನಿತ್ಯವೂ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ನಿನ್ನೆ ತಾನೆ ಹೆಚ್ಚು ಕೆಲಸ ಮಾಡಲ್ಲಾ ಅಂದ್ರೆ ಕೆಲಸ ಬಿಡಿ ಎಂದು ಮಸ್ಕ್​ ತಮ್ಮ ಉದ್ಯೋಗಿಗಳಿಗೆ ಮೇಲ್​ ಕಲಿಸಿದ್ದರು. ಬ್ಲೂ ಟಿಕ್​ಗೆ ಹಣ ನಿಗದಿ ಮಾಡಿದ ಮೇಲಂತೂ ಟ್ವಿಟರ್​ ಸಮಸ್ಯೆಗಳ ಆಗರವಾಗಿತ್ತು. ಈಗ ಎಲಾನ್​ ಮಸ್ಕ್​ ಮೀಟಿಂಗ್​ನಲ್ಲಿ ಮಾತಾನಾಡುತ್ತಿರುವಾಗಲೇ ಅವರ ಉದ್ಯೋಗಿಗಳು ಹೊರನಡೆದಿದ್ದಾರೆ. ಗುರುವಾರ ಸಂಜೆ 5 ಗಂಟೆ ಒಳಗಾಗಿ ಮಸ್ಕ್ ಟ್ವಿಟರ್‌ನಲ್ಲಿ ಉಳಿಯಬೇಕೆ ಅಥವಾ ಕೆಲಸ ತೊರೆಯಬೇಕೆ ಎಂದು ಆಯ್ಕೆ ಮಾಡಲು ಉದ್ಯೋಗಿಗಳಿಗೆ … Continue reading ಎಲಾನ್​ ಮಸ್ಕ್ ಮೇಲೆ ಸಿಟ್ಟಾಗಿದ್ದಾರಾ ಟ್ವಿಟರ್​ ಉದ್ಯೋಗಿಗಳು? ಮೀಟಿಂಗ್​ನಿಂದ ಹೊರ ನಡೆದ ನೌಕರರು…