ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು; ಸೌದಿ-ಭಾರತ ಮಂಡಳಿಯ ಪ್ರಥಮ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಸೋಮವಾರ ಇಲ್ಲಿ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮಂಡಳಿಯ ಪ್ರಪ್ರಥಮ ನಾಯಕರ ಸಭೆಯನ್ನು ನಡೆಸಿದರು. ರಕ್ಷಣೆ, ಇಂಧನ ಭದ್ರತೆ, ಮತ್ತು ವಾಣಿಜ್ಯ ಹಾಗೂ ಹೂಡಿಕೆ, ಆರೋಗ್ಯಕಾಳಜಿ, ಆಹಾರ ಭದ್ರತೆ, ಸಹಿತ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಉಭಯ ನಾಯಕರು ರ್ಚಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಎಕ್ಸ್​ನಲ್ಲಿ ತಿಳಿಸಿದ್ದಾರೆ. ಸಲ್ಮಾನ್ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. 2019ರ … Continue reading ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು; ಸೌದಿ-ಭಾರತ ಮಂಡಳಿಯ ಪ್ರಥಮ ಸಭೆ