ನೀನು ಶತಕೋಟಿಯಲ್ಲಿ ಒಬ್ಬಳು …ಪವಿತ್ರಾ ಗೌಡ ನೆನೆದು ಮಗಳು ಖುಷಿ ಗೌಡ ಭಾವುಕ ಪೋಸ್ಟ್​

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಹಿಸಿದ್ದಾನೆ ಎಂದು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ ದರ್ಶನ್​ ಹಾಗೂ ಪವಿತ್ರಾ ಗೌಡ ಗ್ಯಾಂಗ್​​ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ತಾಯಿ ಕುರಿತಾಗಿ ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ಈ ಪೋಸ್ಟ್​​ ಸಖತ್​ ವೈರಲ್ ಆಗುತ್ತಿದೆ. ಈ ಭಾರೀ ಪವಿತ್ರಾ ಗೌಡರ ಮಗಳು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಅಮ್ಮನ ಬಗ್ಗೆ ಹಾಡಿ ಹೊಗಳಿದ್ದಾರೆ. ಅವಳು ನನ್ನ … Continue reading ನೀನು ಶತಕೋಟಿಯಲ್ಲಿ ಒಬ್ಬಳು …ಪವಿತ್ರಾ ಗೌಡ ನೆನೆದು ಮಗಳು ಖುಷಿ ಗೌಡ ಭಾವುಕ ಪೋಸ್ಟ್​