ಹೃದ್ಯ ವಿಡಿಯೋಕ್ಕೆ ನೆಟ್ಟಿಗರು ಫಿದಾ: COVID19 ಸೋಂಕಿನಿಂದ ಪಾರಾದ 4 ತಿಂಗಳ ಶಿಶುವನ್ನು ವೆಂಟಿಲೇಟರ್​ನಿಂದ ಹೊರ ತೆಗೆದ ಸಂದರ್ಭವದು..!

ಮ್ಯಾಡ್ರಿಡ್​ : ಕರೊನಾ COVID19 ವೈರಸ್ ಸೋಂಕು ಜಗತ್ತನ್ನು ಕಾಡುತ್ತಿರುವ ವೇಳೆ ಬಹುತೇಕ ಎಲ್ಲರೂ ಒಗ್ಗಟ್ಟಾಗಿ ಅದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಸಂಕಷ್ಟದ ನಡುವೆ ಅಲ್ಲಲ್ಲಿ ಕೆಲವು ಹೃದಯಸ್ಪರ್ಶಿ ಘಟನೆಗಳು, ಅನುಭವಗಳು ಅನೇಕರಿಗೆ ಆಗುತ್ತದೆ. ಅಂಥದ್ದೇ ಒಂದು ಅನುಭವ ಇದು. ಇದೊಂದು ರೀತಿಯಲ್ಲಿ ಪ್ರೇರಣೆಯೂ ಹೌದು.. ಸ್ಪೇನ್​ನ ಮಲಗಾದಲ್ಲಿನ ರೀಜಿನಲ್ ಹಾಸ್ಪಿಟಲ್​ನಲ್ಲಿ ನಡೆದ ಘಟನೆ ಇದು. ಕರೊನಾ ಸೋಂಕು ತಗುಲಿದ ನಾಲ್ಕು ತಿಂಗಳ ಪಾಪು ಈ ಘಟನೆಯ ಕೇಂದ್ರ ಬಿಂದು. ಈ ಗಂಡು ಮಗು ಮಾರ್ಬೆಲ್ಲಾದ … Continue reading ಹೃದ್ಯ ವಿಡಿಯೋಕ್ಕೆ ನೆಟ್ಟಿಗರು ಫಿದಾ: COVID19 ಸೋಂಕಿನಿಂದ ಪಾರಾದ 4 ತಿಂಗಳ ಶಿಶುವನ್ನು ವೆಂಟಿಲೇಟರ್​ನಿಂದ ಹೊರ ತೆಗೆದ ಸಂದರ್ಭವದು..!