19ನೇ ಶತಮಾನದಲ್ಲಿ ಕಳ್ಳತನವಾದ ಭಾರತದ ರಾಜನ ವಜ್ರದ ನೆಕ್ಲೆಸ್​ ಧರಿಸಿ ವಿವಾದಕ್ಕೀಡಾದ ಹಾಲಿವುಡ್​​ ಯೂ ಟ್ಯೂಬ್​ ಸ್ಟಾರ್​!

ನ್ಯೂಯಾರ್ಕ್​: ಒಂದು ಕಾಲದಲ್ಲಿ ಭಾರತ ಅತಿ ಹೆಚ್ಚು ಸಂಪದ್ಭರಿತ ರಾಷ್ಟ್ರವಾಗಿತ್ತು. ಇಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಬ್ರಿಟೀಷರ ಆಡಳಿತದಿಂದ ಇಲ್ಲಿನ ಸಂಪತ್ತೆಲ್ಲಾ ಮಾಯವಾಗಿದ್ದು ಈಗ ಇತಿಹಾಸ. ಆದರೂ ನಮ್ಮ ದೇಶದಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಅವರು ಧರಿಸುತ್ತಿದ್ದ ಆಭರಣಗಳು ಇಂದಿಗೂ ಕಾಣ ಸಿಗುತ್ತವೆ. ಅತಿ ಬೆಲೆ ಬಾಳುವ ವಜ್ರಾಭರಣಗಳು ಬೇರೆ ರಾಷ್ಟ್ರಗಳಲ್ಲೂ ಕಾಣಬಹುದು. ಇಂತಹದ್ದೇ ಘಟನೆಯೊಂದು  ಈಗ ನಡೆದಿದೆ. ಹಾಲಿವುಡ್​ ಯೂಟ್ಯೂಬ್​ ಸ್ಟಾರ್​ಗೂ ಭಾರತೀಯ ರಾಜನಿಗೂ ಏನು ಸಂಬಂಧ ಎನ್ನಬಹುದು, ಹೌದು ಖಂಡಿತವಾಗಿಯೂ ಇದೆ. ಇತ್ತೀಚೆಗೆ ಮೆಟ್​ … Continue reading 19ನೇ ಶತಮಾನದಲ್ಲಿ ಕಳ್ಳತನವಾದ ಭಾರತದ ರಾಜನ ವಜ್ರದ ನೆಕ್ಲೆಸ್​ ಧರಿಸಿ ವಿವಾದಕ್ಕೀಡಾದ ಹಾಲಿವುಡ್​​ ಯೂ ಟ್ಯೂಬ್​ ಸ್ಟಾರ್​!