ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?

ನವದೆಹಲಿ: ಮೈಕ್ರೋಬ್ಲಾಗಿಂಗ್​ ಸೋಷಿಯಲ್ ಮೀಡಿಯಾ ಆ್ಯಪ್ ಆಗಿದ್ದ ಟ್ವಿಟರ್​ ಉದ್ಯಮಿ ಎಲಾನ್ ಮಸ್ಕ್ ಒಡೆತನಕ್ಕೆ ಬಂದ ಮೇಲೆ ಅದರ ಹೆಸರು ‘ಎಕ್ಸ್’ ಎಂದು ಬದಲಾಗಿದೆ. ಮಾತ್ರವಲ್ಲ, ‘ಎಕ್ಸ್’​ನಲ್ಲಿ ಹೊಸ ಹೊಸ ಫೀಚರ್ ಬಿಡುತ್ತಿರುವ ಎಲಾನ್ ಮಸ್ಕ್ ಇದೀಗ ತಮ್ಮ ಆ್ಯಪ್ ಬಳಕೆದಾರರಿಗೆ ಉದ್ಯೋಗ ಒದಗಿಸಲಿಕ್ಕೂ ಮುಂದಾಗಿದ್ದಾರೆ. ಎಕ್ಸ್​​ನ ಪ್ರೀಮಿಯಂ ವರ್ಷನ್​ನಲ್ಲಿ ವೈಯಕ್ತಿಕ ಹಾಗೂ ಸಾಂಸ್ಥಿಕ ಎಂದು ಎರಡು ಕೆಟಗರಿ ಮಾಡಿರುವ ಮಸ್ಕ್​, ವೈಯಕ್ತಿಕ ಖಾತೆಗೆ ಬ್ಲೂ ಟಿಕ್, ಸಾಂಸ್ಥಿಕ ಖಾತೆಗೆ ಗೋಲ್ಡ್ ಟಿಕ್ ಕೊಡುತ್ತಿದ್ದಾರೆ. ಅಲ್ಲದೆ ತನ್ನ … Continue reading ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?