ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​

ನ್ಯೂಯಾರ್ಕ್: ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಉದ್ಯಮಿ ಎಲನ್ ಮಸ್ಕ್ ಕೆಲ ತಿಂಗಳ ಹಿಂದೆ ಖರೀದಿಸಿದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್​ಗೆ ಹೊಸ ಸಿಇಒ ಆಗಿ ತಮ್ಮ ಮುದ್ದಿನ ನಾಯಿ ಫ್ಲೋಕಿಯನ್ನು ಸಿಇಒ ಕುರ್ಚಿಯಲ್ಲಿ ಕೂರಿಸಿ ತೆಗೆದ ಚಿತ್ರ ವೈರಲ್ ಆಗಿದೆ. ಶಿಬಾ ಇನು ತಳಿಯ ಫ್ಲೋಕಿ, ಅದು ಹಿಂದಿನ ಸಿಇಒ ಪರಾಗ್ ಅಗರ್​ವಾಲ್​ಗಿಂತ ಉತ್ತಮವಾಗಿರಲಿದೆ ಎಂದು ಮಸ್ಕ್ ಪರೋಕ್ಷವಾಗಿ ಹೇಳಿ ಪರಾಗ್ ವಿರುದ್ಧದ ಅಸಹನೆಯನ್ನು ಇನ್ನೊಮ್ಮೆ ಹೊರ ಹಾಕಿದ್ದಾರೆ. ಖ್ಯಾತ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅನ್ನು … Continue reading ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​