ಪಕ್ಷಿಯಿಂದ ನಾಯಿಗೆ ಟ್ವಿಟರ್ ಲೋಗೋ ಬದಲಿಸಿದ ಎಲಾನ್ ಮಸ್ಕ್: ಕಾರಣ ಹೀಗಿದೆ…
ವಾಷಿಂಗ್ಟನ್: ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರು ಮತ್ತೊಮ್ಮೆ ಹೊಸ ಅಪ್ಡೇಟ್ನೊಂದಿಗೆ ಬಂದಿದ್ದಾರೆ. ಈ ಬಾರಿ ಮಸ್ಕ್ ಅವರು ಟ್ವಿಟರ್ನ ನೀಲಿ ಬಣ್ಣದ ಪಕ್ಷಿ ಲೋಗೋ ಅನ್ನು ಬದಲಾಯಿಸಿದ್ದು, ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ಕಾಯಿನ್ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಟ್ವಿಟರ್ ಬಳಕೆದಾರರು ಸೋಮವಾರದ ಟ್ವಿಟರ್ನ ವೆಬ್ ಆವೃತ್ತಿಯಲ್ಲಿ 2013 ರಲ್ಲಿ ಜೋಕ್ಗಾಗಿ ರಚಿಸಲಾದ ಡಾಗ್ಕಾಯಿನ್ ಬ್ಲಾಕ್ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ ‘ಡಾಗ್’ ಮೀಮ್ಸ್ ಅನ್ನು ಗಮನಿಸಿದ್ದಾರೆ. ಇದನ್ನೂ ಓದಿ: ಆಂಟಿ ಎಂದು ಕರೆದರೆ ನಿಮಗೇಕೆ … Continue reading ಪಕ್ಷಿಯಿಂದ ನಾಯಿಗೆ ಟ್ವಿಟರ್ ಲೋಗೋ ಬದಲಿಸಿದ ಎಲಾನ್ ಮಸ್ಕ್: ಕಾರಣ ಹೀಗಿದೆ…
Copy and paste this URL into your WordPress site to embed
Copy and paste this code into your site to embed